ಡೂಮ್ ಡೂಮಾ ಭಾರತದ ಅಸ್ಸಾಮ್‍ನ ತಿನ್‍ಸೂಕಿಯಾ ಜಿಲ್ಲೆಯಲ್ಲಿರುವ ಒಂದು ಪಟ್ಟಣ ಹಾಗು ಪಟ್ಟಣ ಪ್ರದೇಶ ಸಮಿತಿ. ೨೦೦೧ರ ಜನಗಣತಿ ಪ್ರಕಾರ ಡೂಮ್ ಡೂಮಾದ ಜನಸಂಖ್ಯೆ ೧೯,೮೨೨. ಪುರುಷರು ಶೇಕಡ ೫೫ರಷ್ಟಿದ್ದರೆ ಮಹಿಳೆಯರು ಶೇಕಡ ೪೫ರಷ್ಟಿದ್ದಾರೆ.